ಕಾಗ್ಗೆರೆ ಗ್ರಾಮದಲ್ಲಿ ಮೋದಿಯವರ 69ನೇ ಹುಟ್ಟುಹಬ್ಬ ಆಚರಣೆ

ತುಮಕೂರು:

               ವಿಶ್ವ ಮೆಚ್ಚಿದ ನಾಯಕ, ಭಾರತದ ಸನ್ಮಾನ್ಯ ಪ್ರಧಾನಮಂತ್ರಿಯಾದ ಶ್ರೀ ನರೇಂದ್ರ ಮೋದಿಯವರ 69ನೇ ಹುಟ್ಟುಹಬ್ಬವನ್ನು ತುಮಕೂರು ಗ್ರಾಮಾಂತರಕ್ಕೆ ಸೇರಿದ ಕಾಗ್ಗೆರೆ ಗ್ರಾಮದಲ್ಲಿ ಸೋಮವಾರದಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡರಾದ ಸುರೇಶ್(ಪಣಗಾರ್), ಸತೀಶ್, ಸಿದ್ದೇಶ್, ಮಂಜುನಾಥ್, ದರ್ಶನ್, ಇಂದ್ರೇಶ್ ಮುದ್ದು ಮುಂತಾದವರು ಹಾಜರಿದ್ದರು    

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link