ತಿಪಟೂರು :
ತಮ್ಮ ತಾಲ್ಲೂಕಿನ ರೈತರ ಸಮಸ್ಯೆಗಳನ್ನು ಮತ್ತು ಸಂಕಷ್ಠಗಳನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ತಿಳಿಸಿ, ತಾಲ್ಲೂಕಿನಲ್ಲಿ ಹಾದುಹೋಗಿರುವ ಎತ್ತಿನಹೊಳೆ ಯೋಜನೆಯ ಎಲ್ಲಾ ಕೆರೆಗಳಿಗೂ ನೀರುಹರಿಸಿ ತುಂಬಿಸಬೇಕೆಂದು ಕೋರಿ ಶಾಸಕರಾದ ಬಿ.ಸಿ.ನಾಗೇಶ್‍ರವರು ಮನವಿಸಲ್ಲಿಸಿದ್ದಾರೆ

Powered by FILMY SCOOP | © 2022 | Praja Pragathi - All Rights Reserved
Powered by FILMY SCOOP | © 2022 | Praja Pragathi - All Rights Reserved