ಕೆಸರಮಡು
ಮಳೆಯಿಂದ ಹಾನಿಗೊಳಗಾಗಿರುವ ಕೊಡಗು ಜಿಲ್ಲೆಗೆ ಪರಿಹಾರ ನೀಡಲು ಕೆಸರಮಡು ಗ್ರಾಮ ಪಂಚಾಯ್ತಿಯಿಂದ ಸಂಗ್ರಹಿಸಿದ್ದ ಒಂದು ಲಕ್ಷ ಮೌಲ್ಯದ ದಿನಬಳಕೆ ವಸ್ತುಗಳನ್ನು ಶಾಸಕ ಡಿ ಸಿ ಗೌರೀಶಂಕರ್ ಸಮ್ಮುಖದಲ್ಲಿ ಕೆಸರಮಡು ಗ್ರಾಮಪಂಚಾಯ್ತಿ ಅಧ್ಯಕ್ಷ ಕೃಷ್ಣಮೂರ್ತಿ ಗ್ರಾಮ ಪಂಚಾಯ್ತಿ ಸದಸ್ಯರಾದ ಶಿವಶಂಕರ್.ರಾಧಾ ಗೋಪಾಲ್. ಮುನಿರಾಜು.ಶಾಂತ ಕುಮಾರ್.ಗಂಗಹನುಮಯ್ಯ.ಖಾಸಿಂ ಖಾನ್.ಮಾಜಿ ಅಧ್ಯಕ್ಷ ಮಲ್ಲಕಾರ್ಜುನ್ ಇತರರು ಖುದ್ದಾಗಿ ಕೊಡಗಿಗೆ ಕೊಂಡೊಯ್ದರು.