ಬೆಂಗಳೂರು:
ನಮ್ಮ ರಾಜ್ಯದ ಕಾಫಿನಾಡು ಕೊಡಗು ಕಳೆದ ಕೆಲ ದಿನಗಳಿಂದ ಸುರಿಯುಯತ್ತಿದ್ದ ಭಾರಿ ಮಳೆಯ ಪರಿಣಾಮ ಕೊಡಗಿಗೆ ಸಹಾಯದ ಮಹಾಪೂರವೇ ಹರಿದು ಬರುತ್ತಿದೆ .
ನಮ್ಮ ರಾಜ್ಯದ ಮೂಲೆ ಮೂಲೆಯಿಂದಲೂ ಸಹಾಯ ಹರಿದು ಬರುತ್ತಿದೆ .ಅದಕ್ಕೆ ರಾಜಕಾರಣಿಗಳು ಹೊರತಾಗಿಲ್ಲ ತಮ್ಮ ಮಾನವೀತೆಯನ್ನು ಮರೆತಿಲ್ಲ ಎಲ್ಲಾ ಪಕ್ಷಗಳ ರೀತಿಯಲ್ಲೇ ಬಿಜೆಪಿಯಿಂದ ಸುಮಾರು 15 ಟ್ರಕ್ ಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಯಿತ್ತು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಕ್ ಗಳಿಗೆಹಸಿರು ನಿಶಾನೆ ತೋರಲಾಯಿತು.