ತುರುವೇಕೆರೆ
ತಾಲ್ಲೂಕಿನ ಕೋಳಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಸತತ 3 ನೇ ಬಾರಿಗೂ ಕೆ.ಕಾಂತರಾಜು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ನೂತನ ಅಧ್ಯಕ್ಷರನ್ನು ಉಪಾಧ್ಯಕ್ಷ ಎ.ಎಸ್. ಶಿವಲಿಂಗಯ್ಯ, ನಿರ್ದೇಶಕರುಗಳಾದ ಮಲ್ಲಮ್ಮ, ಗಂಗಾಧರಯ್ಯ, ಡಿ.ಶಿವಣ್ಣ, ವಿಶ್ವನಾಥ್, ಸುಜಾತ, ಕಮಲಮ್ಮ, ಕಂಚಿರಾಯ ಹಾಗೂ ಇತರರು ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ