ಅಮೇರಿಕಾ:
ಅಮೇರಿಕಾದಲ್ಲಿ ನಡೆಯುವ ನವೆಂಬರ್ ಮಧ್ಯಂತರ ಚುನಾವಣೆಗಳಲ್ಲಿ ರಷ್ಯಾ ಮಾಡಬಹುದಾದ ಷಡ್ಯಂತ್ರಗಳ ಕುರಿತು ಬೇಹುಗಾರಿಕೆ ನಡೆಸುವ ಕ್ರೆಮ್ಲಿನ್ ಸುಮ್ಮನಾಗಿರುವುದು ಸಿಐಎ ಗೆ ತಲೆನೋವಾಗಿ ಪರಿಣಮಿಸಿದೆ.
ಸಿಐಎ ಪ್ರಕಾರ ಅವರ ಬೇಹುಗಾರಿಕಾ ಅಧಿಕಾರಿಗಳು ರಷ್ಯದವರ ಅಮಿಷಗಳಿಗೆ ಬಲಿಯಾಗುತ್ತಿದ್ದಾರೆ ಅಥವಾ ಹತ್ಯೆ ಮಾಡಲಾಗಿದೆಯೇ ಎಂಬ ವದಂತಿಗಳನ್ನು ನಂಬಲಾಗದು ಎಂದಿದ್ದಾರೆ. ಅವರು ತಮ್ಮ ತಮ್ಮ ಕೆಲಸಗಳಲ್ಲಿ ಇದ್ದಾರೆ.ಆದರೆ ರಷ್ಯಾ ಪ್ರತಿಬೇಹುಗಾರಿಕೆಯಿಂದ ಸ್ವಲ್ಪ ಗೌಪ್ಯವಾಗಿದ್ದಾರೆ ಮತ್ತು ಅವರನ್ನು ಕೊಲ್ಲುವ ಪ್ರಯತ್ನ ಕೂಡ ನಡೆದಿವೆ ಎಂದು ಸಿಐಎ ತಿಳಿಸಿದೆ.
ಬೇಹುಗಾರಿಕಾ ವೈಪಲ್ಯದಿಂದ ಪುಟಿನ್ ರವರ ಮುಂದಿನ ನಡೆ ಏನು ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಲ್ಲದೆ ಬರುವ ಮಧ್ಯಂತರ ಚುನಾವಣೆಯ ಮೇಲೆ ಆಗಬಹುದಾದಂತಹ ಪುಟಿನ್ ರ ಪ್ರಭಾವ ಕೂಡ ನಿಗೂಡವಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
