ತುಮಕೂರು
ಆ.22 ರಂದು ಅಂತರಸನಹಳ್ಳಿಯ ಚಂದನ್ ಎಂಟರ್ಪ್ರೈಸಸ್ ಮಾಲೀಕರಾದ ಸೇವಂತ ವಾಸುದೇವ್, ಚಂದನ್ ವಾಸುದೇವ್ ಹಾಗೂ ಜಿಲ್ಲಾ ಬಂಜಾರ ಸಮುದಾಯದ ಮುಖಂಡರಾದ ಕೃಷ್ಣಾನಾಯ್ಕ, ಕೆ.ಕರಿಯ ನಾಯ್ಕ, ಕುಬೇಂದ್ರ ನಾಯ್ಕ ಅವರುಗಳು ಸಂತ್ರಸ್ಥರಿಗಾಗಿ ಪ್ರಜಾಪ್ರಗತಿ ಸಂಪಾದಕ ಹಾಗೂ ರೆಡ್ಕ್ರಾಸ್ ಸಂಸ್ಥೆ ಅಧ್ಯಕ್ಷ ಎಸ್.ನಾಗಣ್ಣ ಅವರ ಸಮ್ಮುಖದಲ್ಲಿ 20 ಸಾವಿರ ರೂ. ಮೌಲ್ಯದ ಬಟ್ಟೆಸೋಪು, ಪೌಡರ್ ಇತ್ಯಾದಿಗಳನ್ನು ನೀಡಿದರು.