ಬೆಂಗಳೂರು
ಬೆಂಗಳೂರಿನ ಪ್ರಸಿದ್ಧ ಚಾರ್ಟರ್ಡ್ ಅಕೌಂಟಂಟ್ ಮನೆ ಮೇಲೆ ಐಟಿ ದಾಳಿ ಆಗಿದ್ದು. ಇವರು ರಾಜ್ಯದ ಖ್ಯಾತ ರಾಜಕಾರಣಿಗಳ ಲೆಕ್ಕಪತ್ರಗಳನ್ನು ಅವರು ನೋಡಿಕೊಳ್ಳುತ್ತಿದ್ದರು . ಕುಮಾರಪಾರ್ಕ್‌ನಲ್ಲಿನ ಚಾರ್ಟರ್ಡ್ ಅಕೌಂಟಂಟ್ ಅವರ ಮನೆ ಮತ್ತು ಕಛೇರಿಯ ಮೇಲೆ ಇಂದು ಬೆಳಿಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಸತತ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.








