ಚಿಕ್ಕನಾಯಕನಹಳ್ಳಿ
ಪಟ್ಟಣದ ಪುರಸಭೆಯ 23 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ -14, ಬಿಜೆಪಿ-05, ಕಾಂಗ್ರೆಸ್-02, ಪಕ್ಷೇತರರು-02 ಗೆದ್ದಿದ್ದು ಇದರಿಂದ ಪುರಸಭೆಯ ಚುಕ್ಕಾಣಿ ಜೆಡಿಎಸ್ ಪಕ್ಷದ ಪಾಲಾಗಿದೆ.
ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 18.639 ಮತದಾರರಿದ್ದು, ಇದರಲ್ಲಿ 14.873 ಮತ ಚಲಾವಣೆಯಾಗಿದೆ. ಇದರಲ್ಲಿ ಒಟ್ಟು 111 ನೋಟಾ ಮತದಾನವಾಗಿದೆ. 11ನೇ ವಾರ್ಡಿನಲ್ಲಿ ಅತಿ ಹೆಚ್ಚು 17 ನೋಟಾ ಮತದಾನವಾಗಿದೆ. ಅತಿ ಹೆಚ್ಚು ಮುಸ್ಲಿಂ ಮತದಾರರಿರುವ 16ನೇ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ಹಫಿಸುಲ್ಲಾಖಾನ್(ಸ್ಯಾಮೀಲ್ಬಾಬು) ಗೆದ್ದಿರುವುದು ವಿಶೇಷವಾಗಿದೆ. 8 ಹಾಗೂ 21ನೇ ವಾರ್ಡ್ಗಳಲ್ಲಿ ನೋಟಾ ಮತ ಚಲಾವಣೆಯಾಗಿರುವುದಿಲ್ಲ.
ಪಟ್ಟಣದಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್-11,133, ಕಾಂಗ್ರೆಸ್-3113, ಬಿಜೆಪಿ-3895, ಪಕ್ಷೇತರ-528 ಮತಗಳನ್ನು ಪಡೆದಿದೆ. (ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್-6101, ಬಿಜೆಪಿ-3755, ಕಾಂಗ್ರೆಸ್-4268 ಮತಗಳನ್ನು ಪಡೆದಿತ್ತು.)
ವಾರ್ಡ್ವಾರು ಅಭ್ಯರ್ಥಿಗಳು ಮತಗಳಿಸಿದ ವಿವರ :
1ನೇ ವಾರ್ಡ್ : ಜೆಡಿಎಸ್ ಅಭ್ಯರ್ಥಿ ಸಿ.ಎ.ಪೂರ್ಣಿಮಾ-459 (ಗೆಲುವು), ಬಿಜೆಪಿ-ಕವಿತಾ(267), ಕಾಂಗ್ರೆಸ್-ಸಿ.ಬಿ.ಸದಾಶಿವಮೂರ್ತಿ (34). ನೋಟಾ 2.
2ನೇ ವಾರ್ಡ್ : ಬಿಜೆಪಿ ಅಭ್ಯರ್ಥಿ ಎಲ್.ಎಚ್.ರತ್ನಮ್ಮಕಳಸೇಗೌಡ-430 (ಗೆಲುವು), ಜೆಡಿಎಸ್-ಇಂದ್ರಮ್ಮ-(351), ಕಾಂಗ್ರೆಸ್-ಹೇಮಾವತಿ-(79), ನೋಟಾ-(5).
3ನೇ ವಾರ್ಡ್ : ಜೆಡಿಎಸ್ ಅಭ್ಯರ್ಥಿ ಎಸ್.ಆರ್.ಸುಧಾ-316 (ಗೆಲುವು), ಬಿಜೆಪಿ-ರೂಪ(205), ಕಾಂಗ್ರೆಸ್-ಜೆ.ಎಲ್.ಲಕ್ಷ್ಮೀ (215). ನೋಟಾ-(03)
4ನೇ ವಾರ್ಡ್ : ಬಿಜೆಪಿ ಅಭ್ಯರ್ಥಿ ನಾಗರಾಜು-314 (ಗೆಲುವು), ಜೆಡಿಎಸ್-ಸಿದ್ದಮ್ಮ(229), ಕಾಂಗ್ರೆಸ್-ಸೋಮಶೇಖರಯ್ಯ-(167). ನೋಟಾ-9.
5ನೇ ವಾರ್ಡ್ : ಜೆಡಿಎಸ್ ಅಭ್ಯರ್ಥಿ ಸಿ.ಡಿ.ಸುರೇಶ್-403 (ಗೆಲುವು), ಬಿಜೆಪಿ-ಸಿ.ಎನ್.ಶಾಂತಕುಮಾರ್(193), ಕಾಂಗ್ರೆಸ್-ಸಿ.ಎ.ಬಾಲರಾಜು(17), ಪಕ್ಷೇತರ-ಸಿದ್ದರಾಮಯ್ಯ(77). ನೋಟಾ-(4).
6ನೇ ವಾರ್ಡ್ : ಜೆಡಿಎಸ್ ಅಭ್ಯರ್ಥಿ ಕೆಂಗಲ್ ದಯಾನಂದ್-415(ಗೆಲುವು), ಬಿಜೆಪಿ-ಸಿ.ಆರ್.ಶಶಿಧರ್(244), ಕಾಂಗ್ರೆಸ್-ಸಿ.ನಾಗಣ್ಣ (87). ನೋಟಾ-(08).
7ನೇ ವಾರ್ಡ್ (990ಮತ) : ಜೆಡಿಎಸ್ ಅಭ್ಯರ್ಥಿ ಎಸ್.ಮಮತಾ-361(ಗೆಲುವು), ಬಿಜೆಪಿ-ಬಿ.ವಿ.ಪೂರ್ಣಿಮ(272), ಕಾಂಗ್ರೆಸ್-ಡಿ.ನಿರ್ಮಲ(249). ನೋಟಾ-(06).
8ನೇ ವಾರ್ಡ್(737ಮತ) : ಜೆಡಿಎಸ್ ಅಭ್ಯರ್ಥಿ ಕೆ.ಮಲ್ಲಿಕಾರ್ಜುನಸ್ವಾಮಿ-325(ಗೆಲುವು) ಬಿಜೆಪಿ ಮೆಹಬೂಬ್(176), ಕಾಂಗ್ರೆಸ್-ಸುಗಂಧರಾಜು(80), ಪಕ್ಷೇತರ ಟಿ.ಪ್ರೇಮ-(7). ನೋಟಾ-(0).
9ನೇ ವಾರ್ಡ್(697ಮತ) : ಪಕ್ಷೇತರ ಸಿ.ಜಿ.ಮಂಜುನಾಥ್-364 (ಗೆಲುವು), ಬಿಜೆಪಿ ಹೆಚ್.ಬಿ.ಪ್ರಕಾಶ್(39), ಕಾಂಗ್ರೆಸ್ ಎಂ.ಎಚ್.ಬ್ರಹ್ಮಾನಂದ(84), ಜೆಡಿಎಸ್ ಕೃಷ್ಣಯ್ಯ(63).
10ನೇ ವಾರ್ಡ್ (708ಮತ) : ಬಿಜೆಪಿ ಅಭ್ಯರ್ಥಿ ಹೆಚ್.ಎಂ.ರಾಜಮ್ಮ-299(ಗೆಲುವು) ಕಾಂಗ್ರೆಸ್ನ ಕೆ.ಎನ್.ಮಧು(52), ಜೆಡಿಎಸ್ನ ಸಿ.ಎಸ್.ಲಕ್ಷ್ಮೀ(213). ನೋಟಾ(3).
11ನೇವಾರ್ಡ್ (535ಮತ) : ಜೆಡಿಎಸ್ನ ಅಭ್ಯರ್ಥಿ ಎ.ಲಕ್ಷ್ಮೀ-249(ಗೆಲುವು), ಕಾಂಗ್ರೆಸ್ ಶೋಭಾ(188). ನೋಟಾ-(17)
12ನೇ ವಾರ್ಡ್ (553ಮತ) : ಪಕ್ಷೇತರ ಅಭ್ಯರ್ಥಿ ರೇಣುಕಪ್ರಸಾದ್-164 (ಗೆಲುವು) ಜೆಡಿಎಸ್ ಸಿ.ಕೆ.ಉಮೇಶ್ (150), ಬಿಜೆಪಿ ಸಿ.ಡಿ.ರಂಗಧಾಮ(130), ಕಾಂಗ್ರೆಸ್-ಜಯರಾಮ್(16). ನೋಟಾ-(5).
13ನೇ ವಾರ್ಡ್ (775ಮತ) : ಬಿಜೆಪಿ ಜಯಮ್ಮರಂಗಸ್ವಾಮಯ್ಯ-307(ಗೆಲುವು), ಜೆಡಿಎಸ್ ಪುಷ್ಪಲತಾ(236), ಕಾಂಗ್ರೆಸ್ ಜಯಮ್ಮನಿರ್ವಾಣಯ್ಯ(114). ನೋಟಾ(2).
14ನೇವಾರ್ಡ್ (957ಮತ) : ಕಾಂಗ್ರೆಸ್ ಅಭ್ಯರ್ಥಿ ಸಿ.ಬಸವರಾಜು-502(ಗೆಲುವು), ಬಿಜೆಪಿ ಮಿಲ್ಟ್ರಿಶಿವಣ್ಣ(200). ನೋಟಾ(2).
15ನೇ ವಾರ್ಡ್(427ಮತ) : ಜೆಡಿಎಸ್ ಅಭ್ಯರ್ಥಿ ಮಲ್ಲೇಶಯ್ಯ-199 (ಗೆಲುವು), ಬಿಜೆಪಿ ಮಹಮದ್ಅಲ್ತಾಫ್(5), ಕಾಂಗ್ರೆಸ್ ಮಹಮಹದ್ಹುಸೇನ್(163). ನೋಟಾ-2.
16ನೇ ವಾರ್ಡ್ (951ಮತ) : ಬಿಜೆಪಿ ಹಫೀಜ್ಉಲ್ಲಾಖಾನ್-305 (ಗೆಲುವು), ಜೆಡಿಎಸ್ ಸಯ್ಯದ್ಜಾಕಿರ್ಹುಸೇನ್(239), ಕಾಂಗ್ರೆಸ್ ಮಹಮದ್ಜಹೀರ್ಉದ್ದೀನ್(82), ಪಕ್ಷೇತರ ಅಬ್ದುಲ್ಸಲಾಂ(131). ನೋಟಾ(3).
17ನೇ ವಾರ್ಡ್ನಲ್ಲಿ (749ಮತ) : ಜೆಡಿಎಸ್ ಅಭ್ಯರ್ಥಿ ಸಿ.ಬಿ.ತಿಪ್ಪೇಸ್ವಾಮಿ-356(ಗೆಲುವು), ಬಿಜೆಪಿಯ ಸಿ.ಪಿ.ಮಹೇಶ್(225), ಕಾಂಗ್ರೆಸ್-ಸಿ.ಹೆಚ್.ಗಂಗಾಧರಯ್ಯ(76). ನೋಟಾ-5.
18ನೇ ವಾರ್ಡ್(885ಮತ) : ಜೆಡಿಎಸ್ ಸಿ.ಎಂ.ರೇಣುಕಮ್ಮ-435(ಗೆಲುವು), ಬಿಜೆಪಿ ಲೀಲಾವತಿ(250), ಕಾಂಗ್ರೆಸ್ ಮಂಜುಳ(21). ನೋಟಾ(11).
19ನೇ ವಾರ್ಡ್(610ಮತ) : ಜೆಡಿಎಸ್ ರಾಜೇಶ್ವರಿ-228(ಗೆಲುವು), ಬಿಜೆಪಿ ಕೆ.ಎಂ.ವರಮಹಾಲಕ್ಷ್ಮೀ(142), ಕಾಂಗ್ರೆಸ್ ಭವ್ಯ(124). ನೋಟಾ-(04).
20ನೇವಾರ್ಡ್(920ಮತ) : ಜೆಡಿಎಸ್ನ ದ್ರಾಕ್ಷಾಯಣಮ್ಮ-385(ಗೆಲುವು), ಕಾಂಗ್ರೆಸ್ ಹೇಮಲತಾ(266), ಬಿಜೆಪಿಯ ಲಕ್ಷ್ಮಮ್ಮ(56). ನೋಟಾ-(5).
21ನೇ ವಾರ್ಡ್(379ಮತ) : ಜೆಡಿಎಸ್ನ ಸಿ.ಎಂ.ರಾಜಶೇಖರ್-265 (ಗೆಲುವು), ಬಿಜೆಪಿ ಸಿ.ಮಲ್ಲಿಕಾರ್ಜುನಸ್ವಾಮಿ (21), ಕಾಂಗ್ರೆಸ್ ಹೆಚ್.ಎನ್.ಸಂಜೀವಯ್ಯ(14). ನೋಟಾ(0).
22ನೇ ವಾರ್ಡ್(1405ಮತ) : ಜೆಡಿಎಸ್ ಪುಷ್ಪ-453(ಗೆಲುವು), ಕಾಂಗ್ರೆಸ್ ಗಂಗಾ.ಎಂ(395), ಬಿಜೆಪಿ ಮಮತಾ(127). ನೋಟಾ(9).
23ನೇ ವಾರ್ಡ್(552ಮತ) : ಕಾಂಗ್ರೆಸ್ ಸಿ.ಉಮಾ-170 (ಗೆಲುವು), ಜೆಡಿಎಸ್ ಲಲಿತಮ್ಮ(167), ಬಿಎಸ್ಪಿ ವಿಶಾಲಕ್ಷ್ಮಿ(11), ಪಕ್ಷೇತರ ಎಸ್.ಕೆ.ಅನಂತಲಕ್ಷ್ಮೀ(103). ನೋಟಾ(1) ಮತ ಪಡೆದಿದೆ.