ಬೆಂಗಳೂರು :
ಕಾರ್ ಮಾರಾಟಕ್ಕೆ ಇದೆ ಎಂದು ಪೊಲೀಸ್ ಹಾಕಿದ್ದನ್ನು ಆನ್ ಲೈನ್ ನಲ್ಲಿ ವಂಚಕ ಹಾಕಿದ ಬಲೆಗೆ ಬಿದ್ದು ಹೋದ ಜಪಾನ್ ಪ್ರಜೆ ಮಿತ್ ಶೂಹಿರೋ ಅಮೋ ಮೋಸ ಹೋಗಿರುವ ಘಟನೆ ನಗರದಲ್ಲಿ ನಡೆದಿದೆ.
14 ಲಕ್ಷಕ್ಕೆ ಇನೋವಾ ಕ್ರಿಸ್ಟ್, ಫಾರ್ ಸೇಲ್ ಎಂದು ಆನ್ ಲೈನ್ ನಲ್ಲಿ ಪೊಲೀಸ್ ಮಾಡಿದ್ದ ವಂಚಕ ಅದನ್ನು ನೋಡಿ ಕಾರ್ ಖರೀದಿಸಲು ವಂಚಕನನ್ನು ಸಂಪರ್ಕಿಸಿದ ಮಾಡಿದ್ದ ಜಪಾನ್ ಪ್ರಜೆ ಮಿತ್ ಶೂಹಿರೋ ಅಮೋ.ಜಪಾನ್ ರಾಯಭಾರಿಯ ಇ ಮೇಲ್ ವಿಳಾಸವನ್ನು ಕೊಟ್ಟಿದ್ದ ವಂಚಕ ಇದನ್ನ ನಂಬಿದ ವಂಚಕನ ಅಕೌಂಟ್ ನಂಬರ್ ಗೆ 20 ಸಾವಿರ ಹಣವನ್ನ ವರ್ಗಾಯಿಸಿದ್ದ ಜಪಾನ್ ಪ್ರಜೆ ಆತ ಕೊಟ್ಟ ಮಾಹಿತಿಯಂತೆ ಕಾರು ನೋಡಲು ರಾಯಭಾರಿ ಕಚೇರಿಗೆ ಆಗಮಿಸಿದ್ದ ಅಮೋ ಕೆಲ ಹೊತ್ತು ಕಾದರೂ ವಂಚಕನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಈ ಹಿನ್ನೆಲೆ ರಾಯಭಾರಿ ಕಚೇರಿಯಲ್ಲಿ ಕೇಳಿದಾಗ ವಂಚನೆ ಬೆಳಕಿಗೆ ಬಳಿಕ ಜಪಾನ್ ರಾಯಭಾರಿ ಟಕಾಯುಕಿ ಕಿಟಗಾವ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ
