ದೇವೇಗೌಡ ಶನಿ, ಜಿ. ಪರಮೇಶ್ವರ ರಾಹು, ರೇವಣ್ಣ ಕೇತು..! : ಈಶ್ವರಪ್ಪ ವ್ಯಂಗ್ಯ

ಬಾಗಲಕೋಟೆ:

Related image

      ಜನತಾದಳ ಶನಿ ಇದ್ದ ಹಾಗೇ. ಅದನ್ನು ಕಟ್ಟಿಕೊಂಡು, ಸಿದ್ದರಾಮಯ್ಯ ಚುನಾವಣೆ ನಡೆಸಲು ಹೊರಟಿದ್ದಾರೆ ಎಂದು  ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

      ಸೋಮವಾರ ಬಾಗಲಕೋಟೆ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ರಾಹು ಕೇತು ಶನಿ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯೆ ನೀಡಿ  ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಶನಿ, ಜಿ. ಪರಮೇಶ್ವರ ರಾಹು, ಸಚಿವ ಹೆಚ್​.ಡಿ.ರೇವಣ್ಣ ಕೇತು ಇದ್ದಂತೆ. ಅಂತವರನ್ನ ಕಟ್ಟಿಕೊಂಡು ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣೆ ಎದುರಿಸುತ್ತಿದ್ದಾರೆ. ಎಂದು ವ್ಯಂಗ್ಯವಾಗಿದ್ದಾರೆ. 

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ