ದ್ವೇಷ ಬಿತ್ತುತ್ತಿರುವ ಕೇಂದ್ರ – ರಾಜ್ಯ ಸರ್ಕಾರಗಳು

ತುಮಕೂರು

ರಾಜ್ಯ ಸರ್ಕಾರಗಳು ಸರಕಾರದ ಅಧೀನ ಸಂಸ್ಥೆಗಳು ಅಭಿವೃದ್ಧಿ ವಿಚಾರಕ್ಕೆ ಒತ್ತುಕೊಡದೆ ಧಾರ್ಮಿಕ ವಿಚಾರಗಳನ್ನು ಮುಂದು ಮಾಡಿ ಜನಾಂಗೀಯ ದ್ವೇಷ ಬಿತ್ತುವ ಕಾರ್ಯ ಮಾಡುತ್ತಿದ್ದು , ಸರಕಾರದ ಪ್ರಜಾತಂತ್ರವು ದುರಾಡಳಿತದಿಂದ ಅಪಾಯದಲ್ಲಿದೆ ಎಂದು ಸುಪ್ರೀಂಕೋರ್ಟ್ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಕಳವಳ ವ್ಯಕ್ತಪಡಿಸಿದರು.

ನಗರದ ರವೀಂದ್ರ ಕಲಾನಿಕೇತನದಲ್ಲಿ ಜನಾಂದೋಲನಗಳ ಮಹಾ ಮೈತ್ರಿಯ ಜಾಥಾ , ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಸ್ಥಳೀಯ ಜನಪರ – ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಮೂರು ಕಾಯ್ದೆ ವಾಪಸಾತಿ ಹಾಗೂ ಸಾಮಾಜಿಕ ಸಾಮರಸ್ಯಕ್ಕಾಗಿ ನಡೆದ ಸೂಫಿ ಸಂತ ಶರಣರ ಸಂದೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು .

ವ್ಯವಸ್ಥೆಗೆ ಧಕ್ಕೆಯಾಗುತ್ತಿದೆ . ವಿರುದ್ಧ ರಾಜಕೀಯ ಪಕ್ಷಗಳು ಜನಾಂದೋಲನಗಳನ್ನುರೂಪಿಸಿ ಈ ಮೂಲಕ ಚುನಾವಣೆಗಳನ್ನು ಗೆಲ್ಲುತ್ತಿದ್ದು , ಮಾಡುವ ಅಗತ್ಯವಿದೆ .

ಈ ಪ್ರವೃತ್ತಿ ನಿಲ್ಲಬೇಕು . ಅಧಿಕಾರ ಸ್ಥಾನದಲ್ಲಿರುವವರ ಪಲ್ಲಟ ಮಾಡಬಹುದು ಎಂದ ಭೂಷಣ್ ಅವರು ಗಾಂಧಿಯನ್ನೇ ವಿಕೃತಿಗೊಳಿಸುವ ಯತ್ನ : ಗಾಂಧಿ ಅವರಂತಹ ಮಹಾತ್ಮರನ್ನೇ ಸುಳೆಂದು ಬಿಂಬಿಸುವ ವಿಕೃತಿ ದೇಶದಲ್ಲಿ ನಡೆಯುತ್ತಿದ್ದು , ದಲಿತರು , ಮುಸ್ಲಿಂರ ಅವಹೇಳನ ಹೆಚ್ಚಾಗಿದೆ . ಶೇ .75 ರಷ್ಟು ಕಾರ್ಪೊರೇಟ್ ದೇಣಿಗೆ ಆಳುವ ಪಕ್ಷಕ್ಕೆ ಬರುತ್ತಿದ್ದು , ಕಾರ್ಪೊರೇಟ್ ಪರವಾದ ನೀತಿಗಳೇ ಅನುಷ್ಠಾನಗೊಳ್ಳುತ್ತಿವೆ ಎಂದರು .

ಪರಿಸುವ ಜನಪ್ರತಿನಿಧಿಗಳನ್ನು ಮನೋಭಾವ ಬೆಳೆಸಿಕೊಳ್ಳಬೇಕು ನಮ್ಮ ಪ್ರತಿನಿಧಿಯಾಗಿ ಸದನದಲ್ಲಿ ಅವರ ಹಾಜರಾತಿ ಚುನಾವಣಾ ಆಯೋಗ , ಮಾಧ್ಯಮ , ಭಾರತ ಸೇವೆ , ಪಿಪಿಗಳನ್ನು ಧ್ವಂಸಗೊಳಿಸುವ ಶಕ್ತಿಗಳು ಹೆಚ್ಚಾಗಿದ್ದು , ಪ್ರಧಾನಿ ನೇತೃತ್ವದಲ್ಲಿ ಬಿಜೆಪಿಯ ಐಟಿ ಸೆಲ್ ನೀಡುತ್ತಿರುವ ತಪ್ಪು ಮಾಹಿತಿಗಳ ವಿರುದ್ಧ ಸಾರ್ವಜನಿಕರ ಅಭಿಪ್ರಾಯ ರೂಪಿಸಿ ಜನಾಂದೋಲನಗಳನ್ನು ಮಾಡುವ ಅಗತ್ಯವಿದೆ . ಇದ ಅಧಿಕಾರ ಸ್ಥಾನದಲ್ಲಿರುವವರ ಪಲ್ಲಟ ಮಾಡಬಹುದು ಎಂದ ಭೂಷಣ್ ಅವರು ಗಂಭೀರವಾದ ಪರಿಸ್ಥಿಯಲ್ಲಿ ನಾವಿದ್ದೇವೆ ಉತ್ತರ ಪ್ರದೇಶದಲ್ಲಿ ಅತ್ಯಾಚಾರವನ್ನು ವರದಿ ಮಾಡಲು ಹೋದ ಕೇರಳದ ಪತಕರ್ತನನ್ನು ಯಾವುದೇ ಕಾರಣಗಳಿಲ್ಲದೆ ಬಂಧಿಸಿದರು . ಕೋಡ್ ಅಸಮರ್ಪಕ ನೀತಿಗಳಿಂದ ವಲಸೆ ಕಾರ್ಮಿಕರನ್ನು ನಿಕೃಷವಾಗಿ ನೋಡಲಾಯಿತು . ಪರಾಮರ್ಶೆಗೊಳಪಡಿಸಬೇಕು ಎಂದು ಹೇಳಿ , ಬಾಪೂಜಿ ವಿದ್ಯಾಸಂಸ್ಥೆ ಕಲಾಗ್ಯಾಲರಿಯನ್ನು ಪ್ರಶಂಸಿಸಿದರು .

ತುರ್ತು ಪರಿಸ್ಥಿತಿಯ ಸ್ಥಿತಿಯಲ್ಲಿ ನಾವಿದ್ದೇವೆ :

3 ಜನಾಂದೋಲನಗಳ ಮಹಾಮೈತ್ರಿ ಪರಿಸುವ ರೂವಾರಿ ಸಾಮಾಜಿಕ ಮತ್ತು ಹೋರಾಟಗಾರ ಎಸ್.ಆರ್.ಹಿರೇಮಲ್ ಜನಪ್ರತಿನಿಧಿಗಳನ್ನು ಮನೋಭಾವ ಬೆಳೆಸಿಕೊಳ್ಳಬೇಕು . ನಮ್ಮ ಪ್ರತಿನಿಧಿಯಾಗಿ ಸದನದಲ್ಲಿ ಅವರ ಹಾಜರಾತಿ ಎಷ್ಟು ? ಯಾವ್ಯಾವ ಲಖಿಂ ಪುರದಲ್ಲಿ ರೈತರ ಮೇಲೆ ಹರಿಸಿ ಮಾರಣ ಹೋಮ ನಡೆಸಲಾಯಿತು ಇಂತಹ ದುರವಸ್ಥೆಯ ವಿರುದ್ಧ ಹೋರಾಡಲು ಅಂದೋಲನವನ್ನ ಪ್ರಬಲವಾಗಿ ಕಟ್ಟಬೇಕಿದೆ ಎಂದರು.

3 ಕೃಷಿ ಕಾಯ್ದೆ ವಾಪಸ್ಸಾತಿಗೆ ಜಾಥಾ :

ಪೂರ್ಣ ಸ್ವರಾಜ್ಯ ನಮಗೆ ಸಿಕ್ಕಿಲ್ಲ , ಕೇಂದ್ರ ಸರಕಾರದ ಕರಾಳ ಕೃಷಿ ಕಾಯ್ದೆಗಳ ವಿರುದ್ಧ ರೈತರು ವರ್ಷಗಳಿಗೂ ಅಧಿಕ ಕಾಲ ಸುದೀರ್ಘ ಪ್ರತಿಭಟನೆ ನಡೆಸಿ ಜಯಶಾಲಿಯಾದರು . ರಾಜ್ಯ ಸರಕಾರದ ಮೂರು ಕೃಷಿ ಕಾಯ್ದೆಗಳು ವಾಪಸ್ಸಾಗಬೇಕು . ಇದಕ್ಕಾಗಿಯೇ ಮಾ , 1 ರಿಂದ ಬೀದರ್‌ ಬಸವಕಲ್ಯಾಣದಿಂದ ಬೆಂಗಳೂರಿಗೆ ಜಾಥಾ ಆರಂಭಿಸಿದ್ದು , ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು .

ಜಿಲ್ಲೆಯ ಕಾರ್ಯಕ್ರಮದಲ್ಲಿ ಹಿರಿಯ ಗಾಂಧಿವಾದಿ ಎಂ.ಬಸವಯ್ಯ , ಸರ್ವೋದಯ ಮಂಡಳಿ ಅಧ್ಯಕ್ಷ ಆರ್.ವಿ.ಪುಟ್ಟಕಾಮಣ್ಣ ಸಂಯುಕ್ತ ಹೋರಾಟ ಕರ್ನಾಟಕದ ಅಧ್ಯಕ್ಷ ಸಿ.ಯತಿರಾಜು ಹಾಗೂ ಜನ ಸಂಗ್ರಾಮ ಪರಿಷತ್ ಅಧ್ಯಕ್ಷ ಎನ್.ಎಸ್.ಪಂಡಿತ್ ಜವಾಹರ್ , ತಾಜುದ್ದೀನ್ , ಕಲ್ಯಾಣಿ , ಉಗಮಶ್ರೀನಿವಾಸ್ ಪಿ.ಎನ್.ರಾಮಯ್ಯ , ಮತ್ತಿತರ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು .

Recent Articles

spot_img

Related Stories

Share via
Copy link
Powered by Social Snap