ತುಮಕೂರು:
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಜಲಾಶಯದಲ್ಲಿ ನಿರಂಜನ (21) ಮೃತ ದುರ್ದೈವಿ ಸಿಕ್ಕಿದೆ ಇವರು ಆಂಧ್ರದ ಕಲ್ಯಾಣದುರ್ಗ ತಾಲೂಕಿನ ತಿಪ್ಪನಹಳ್ಳಿ ಗ್ರಾಮದ ಯುವಕ ,ನಾಗಲಮಡಿಕೆಗೆ ಮದುವೆಗೆಂದು ಆಗಮಿಸಿದ್ದ ಯುವಕ ನಿನ್ನೆ ಈಜಲು ಹೋಗಿ ಸಾವು.
ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ