ನಾಸಾದ ಟ್ರೇನಿ ಗಗನಯಾತ್ರಿ ರಾಜೀನಾಮೆ

ವಾಷಿಂಗ್ಟನ್:

              ಐದು ದಶಕದಲ್ಲೇ ನಡೆಯದ ಘಟನೆ ಅಮೆರಿಕದ  ನಾಸಾದಲ್ಲಿ ನಡೆದಿದೆ. ನಾಸಾದ ಟ್ರೇನಿ ಗಗನಯಾತ್ರಿಯೊಬ್ಬರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಸಂಸ್ಥೆಯು ಮಂಗಳವಾರ ಮಾಹಿತಿ ನೀಡಿದೆ. ರಾಬ್ ಕುಲಿನ್ ರಾಜೀನಾಮೆ ಸಲ್ಲಿಸಿದ್ದು, ಇದೇ ತಿಂಗಳ 31ನೇ ತಾರೀಕಿನಿಂದ ಅನ್ವಯ ಆಗುತ್ತದೆ. ವೈಯಕ್ತಿಕ ಕಾರಣಗಳಿಗಾಗಿ ಈ ಹುದ್ದೆ ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ ಎಂದು ವಕ್ತಾರೆ ಬ್ರಾಂಡಿ ಡೀನ್ ಹೇಳಿದ್ದು, ಹೆಚ್ಚಿನ ಮಾಹಿತಿ ನೀಡಲು ನಾಸಾ ನಿರಾಕರಿಸಿದೆ.

Recent Articles

spot_img

Related Stories

Share via
Copy link