ನಿಯಂತ್ರಣ ತಪ್ಪಿ ಕೆರೆ ಏರಿಯಿಂದ ಕೆಳಗೆ ಬಿದ್ದ ಬಸ್

ಶಿರಾ:

ತಾಲ್ಲೂಕಿನ ಬರಗೂರು ಸಮೀಪದ ಕಲ್ಲಹಳ್ಳಿಯ ಕೆರೆಯ ಏರಿ ಬಳಿ ಸರಕಾರಿ ಬಸ್ ಒಂದು ನಿಯಂತ್ರಣ ತಪ್ಪಿ ಏರಿಯಿಂದ ಕೆಳಗೆ ಬಿದ್ದ ಘಟನೆ ಜರುಗಿದೆ.

ಗೋಣಿಹಳ್ಳಿಯಿಂದ ಶಿರಾ ಗೆ ಸಾಗುವ ವೇಳೆ ಈ ಘಟನೆ ಸಂಭವಿಸಿದ್ದು,  ಬಸ್ ನ ಚಾಲಕ ಹಾಗು ನಿರ್ವಾಹಕ ಸೇರಿದಂತೆ ಹಲವಾರು ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಯಾವುದೇ ಹೆಚ್ಚಿನ ಅಪಘಾತ ಸಂಭವಿಸಿಲ್ಲ ಎನ್ನಲಾಗಿದೆ. 

             ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap