ಪಾವಗಡ :-
ತಾಲ್ಲೂಕಿನ ಜಂಗಮರಹಳ್ಳಿ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವರ ನೂತನ ಕಳಸ ಪ್ರತಿಷ್ಠಾಪಿಸಲು ನಿಡಗಲ್ ದುರ್ಗದ ಪವಿತ್ರ ಕ್ಷೇತ್ರ ಶ್ರೀರಾಮ ತೀರ್ಥದ ಕಲ್ಯಾಣಿಯಲ್ಲಿ ಎಮ್ಮೆಲ್ಲೋರ್ ಗೋತ್ರದ ನೂರಾರು ಜನ ಅಣ್ಣ ತಮ್ಮಂದಿರು ಸೇರಿ ಗಂಗೆ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆ.ಪಿ.ಲಿಂಗಣ್ಣ, ಮಹಲಿಂಗಪ್ಪ, ರಾಜಣ್ಣ, ಜಂಗಮರಹಳ್ಳಿ ಲಿಂಗಣ್ಣ, ತಿಮ್ಮಾರೆಡ್ಡಿ, ನಂಜುಂಡಪ್ಪ, ಹನುಮಂತರಾಯ ಉಪಸ್ಥಿತರಿದ್ದರು.