ನೇಣು ಬಿಗಿದುಕೊಂಡು ಆತ್ಮಹತ್ಮೆ

ಎಂ ಎನ್ ಕೋಟೆ :

                 ಗುಬ್ಬಿ ತಾಲ್ಲೂಕಿನ ಅಳಿಲಘಟ್ಟ ಗ್ರಾಮದ ಮಂಜುನಾಥ್ 22 ವರ್ಷ ಮೃತ ಈತ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಮೆ ಮಾಡಿಕೊಂಡಿದ್ದಾನೆ.ಈತ ಉಪ್ಪಾರ್ ಜನಾಂಗಕ್ಕೆ ಸೇರಿದು ಇನ್ನು ಮದುವೆಯಾಗಿರುವುದಿಲ್ಲ ಈತನಿಗೆ ಅವಾಗ ಅವಾಗ ಹೊಟ್ಟೆ ನೋವು ಬರುತ್ತಿದ್ದು ಹೊಟ್ಟೆನೋವನ್ನು ತಳಾಲಾರದೆ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು.ಆತ್ಮಹತ್ಮೆ ಮಾಡಿಕೊಂಡಿದ್ದಾನೆ ಸ್ಥಳಕ್ಕೆ ಎಎಸ್ ಐ ರವೀಂದ್ರಶೆಟ್ಟಿ ಭೇಟಿ ನೀಡಿ ಪ್ರಕರಣಾ ದಾಖಲಿಸಿಕೊಂಡಿದ್ದಾರೆ.