ಲಾಹೋರ್:
ಪಾಕಿಸ್ಥಾನ ನೀರಿನಲ್ಲಿ ನಿಂತು ಹಾಲು ಹಿಡಿದು ಹೇಳಿದ ನಿಜ ಇಂದು ಸುಳ್ಳು ಎಂದು ತಿಳಿದು ಬಂದಿದೆ ಮತ್ತು ತನ್ನ ಕೀಚಕ ತನದ ಪರಾಕಾಷ್ಟೆಯನ್ನು ಮೀರಿದ್ದು ತಾನು ವಿಶ್ವದ ಮುಮದೆ ಸಾಚಾ ಎಂದು ಹೇಳುವ ಅದು ಬೆನ್ನಿನ ಹಿಂದೆಯೇ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವಂತಹ ಕಾರ್ಯ ನಡೆಸಿ ಇಂದು ಆಧಾರ ಸಮೇತ ಸಿಕ್ಕಿ ಹಾಕಿಕೊಂಡಿದೆ ತಾನು ಮಾಡುತ್ತಿರುವುದನ್ನು ಜಗತ್ತಿನಿಂದ ಮುಚ್ಚಿಡುವ ಬುದ್ಧಿ ಇರುವ ಅದು ಎರಡು ನಾಲಿಗೆಯ ಹಾವು ಎಂದು ಮತ್ತೆ ಋಜುವಾತು ಮಾಡಿದೆ .
ಬಿಡುಗಡೆಯಾಗಿರುವಂತಹ ವಿಡಿಯೋದಲ್ಲಿ ಪಾಕಿಸ್ಥಾನದ ಸಚಿವ ಶೆಹ್ಯಾಯಾರ್ ಆಫ್ರಿದಿ ಮಿಲ್ಲಿ ಮುಸ್ಲಿಂ ಲೀಗ್ (ಎಂಎಂಎಲ್) ನಾಯಕರೊಂದಿಗೆ ಮಾತನಾಡಿ ನಾವು ಅಮೆರಿಕ ತಂದ ಒತ್ತಡಿಂದಾಗಿ ಹಫೀಜಜ್ ಸಯೀದ್ ಪಕ್ಷವನ್ನು ಚುನಾವಣಾ ಆಯೋಗ (ಇಸಿಪಿ) ರಾಜಕೀಯ ಪಕ್ಷವಾಗಿ ನೋಂದಾಯಿಸದೆ ಅವರ ಗಮನವನ್ನು ಸೆಳೆಯಲಾಗಿತು ಮತ್ತು ನಾವು ಎಂದೆಂದಿಗೂ ನಿಮ್ಮ ಪರವೆ ಎಂಬಂತೆ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ. ಎಂಎಂಎಲ್ ಅನ್ನು ಒಂದು ಭಯೋತ್ಪಾದಕ ಸಂಸ್ಥೆ ಎಂದು ಘೋಷಿಸಲು ಇಸಿಪಿ ಯೋಜನೆ ರೂಪಿಸಿತ್ತು ಆದರೆ ಅದನ್ನು ನಮ್ಮ ಸರ್ಕಾರ ಶತಾಯ ಗತಾಯ ತಡೆದಿದೆ ಎಂದು ಹೇಳಿದ್ದಾರೆ ಮತ್ತು ಅದರ ವಿಡಿಯೋ ಕೆಳಗಡೆ ನೀಡಲಾಗಿದೆ.
Leak Video: State minister for home affairs Sher Yar Afridi @PTIofficial is discussing the issue of Ban on Hafiz Saeed and his Organisation imposed by @StateDept @SecPompeo
pic.twitter.com/MOL1EIVyjy— WBO Reports (@WBOreports) December 17, 2018








