ಕೊರಟಗೆರೆ
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಕೋಡ್ಲಹಳ್ಳಿ ಗ್ರಾಮದ ಕೆ.ಟಿ ಮೋಹನಾರಾಧ್ಯ ಬೆಂಗಳೂರಿನ ಆರ್.ವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದು, ಇವರು “ಎ ನಾವೆಲ್‍ಅಪ್ರೋಚ್ ಫಾರ್ ಎಫಿಶಿಯನ್ಸಿ ಆಫ್ ರಿಸೋರ್ಸಸ್ ಟು ಆಪ್‍ಟಿಮೈಸ್ ದಿ ಪರ್‍ಫಾರ್‍ಮೆನ್ಸ್ ಆಫ್ ಡಬ್ಲು.ಎಸ್.ಎನ್” ವಿಷಯಕ್ಕೆ ಮಂಡಿಸಿದ ಪ್ರೌಢ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯವು ಇವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.