ಬರಗೂರು ;
ಅಕ್ಕ ತಂಗಿಯರು ಅಣ್ಣ ತಮ್ಮಂದಿರ ಕೈಗೆ ರಾಖಿ ಕಟ್ಟಿ ಪರಸ್ಪರ ವಿನಿಮಯ ಮಾಡಿ ಸಹೋದರತ್ವವನ್ನು ಸಾರುತ್ತ ಸಿರಾ ತಾಲ್ಲೂಕು ಬರಗೂರು ಗ್ರಾಮದಲ್ಲಿನ ಪುಟಾಣಿಗಳು ತಮ್ಮ ಬಾಂಧವ್ಯವನ್ನು ಕಟ್ಟಿಗಳಿಸಿ ನಾವೆಲ್ಲಾ ಒಂದೇ ಎಂಬ ಸಂದೇಶವನ್ನು ನಾಡಿಗೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








