ಶಿರಾ
ತಾಲ್ಲೂಕು ಬರಗೂರು ಉಪ ಪೊಲೀಸ್ ಠಾಣೆಯಲ್ಲಿ 72ನೇ ಸ್ವಾತಂತ್ರ್ಯ ದಿನಚಾರಣೆಯ ದ್ವಜಾರೋಹರಣವನ್ನು ಪಿ.ಎಸ್‍ಐ. ಚಂದ್ರಶೇಖರ್ ನೇರವೇರಿಸಿದರು. ಗ್ರಾಪಂ ಅಧ್ಯಕ್ಷೆ ಲಕ್ಕ್ಮೀನಸರಸಮ್ಮ ಪಿಡಿಓ ಅನಿತಾ ಲಕ್ಷ್ಮೀಣಗೌಡ, ಮುಕುಂದಪ್ಪ ಹಾಜರಿದ್ದರು.
ಪ್ರತಿದಿನದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿಯ facebook page like ಮಾಡಿ