ಹುಳಿಯಾರು
ಹುಳಿಯಾರು ಸಮೀಪದ ಸುಕ್ಷೇತ್ರ ಕುಪ್ಪೂರು ಗದ್ದಿಗೆಮಠಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವೇಗಧೂತ ವಾಹನ ನಿಲುಗಡೆ ನಿಲ್ದಾಣ ಉದ್ಘಾಟನೆಯನ್ನು ಡಾ:ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ನೆರವೇರಿಸಿದರು. ಮಾಜಿ ಗ್ರಾ.ಪಂ.ಅಧ್ಯಕ್ಷರಾದ ರಮೇಶ್. ಬಿ.ಕೆ,ಅಶೋಕ್ ಕುಮಾರ್, ಸಾಮಾಜಿಕ ಹೋರಾಟಗಾರರಾದ ಬಿ.ಎನ್. ಮಂಜುನಾಥ್ ಗೌಡ ,ರಾಮಚಂದ್ರಯ್ಯ ಹಾಗೂ ಭಕ್ತಧಿಗಳು ಇದ್ದರು.