ಬೆಂಗಳೂರು:

ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬಯೋಮೆಟ್ರಿಕ್ ಹಾಜರಾತಿ ವಿರೋಧಿಸಿ, ಅಧಿಕಾರಿಗಳು ಮತ್ತು ಸ್ಥಾಯಿಸಮಿತಿ ನಡುವೆ ಕುಸ್ತಿ ನಡೆಯುತ್ತಿದೆ.
ಮೂರು ಬಾರಿ ಪಂಚಿಂಗ್ ವ್ಯವಸ್ಥೆಗೆ ಶಿಫಾರಸ್ಸು ಮಾಡಿದ ಸ್ಥಾಯಿಸಮಿತಿಯು ದಿನದಲ್ಲಿ ಮೂರು ಬಾರಿ ಪಂಚ್ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ ಕ್ರಮವನ್ನು ವಿರೋಧಿಸಿ,ಅಸಮಧಾನ ವ್ಯಕ್ತಪಡಿಸಿರುವ ಅಧಿಕಾರಿಗಳು, ದಿನದಲ್ಲಿ ಮೂರು ಬಾರಿ ಪಂಚಿಂಗ್ ಮಾಡುತ್ತಾ ಕುಳಿತರೆ, ಕೆಲಸ ಮಾಡುವವರು ಯಾರು ಎಂದು ಪ್ರಶ್ನಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








