ಬೆಲಗೂರು ಗ್ರಾಮದೇವತೆ ದೇವಸ್ಥಾನ ಸ್ಥಾಪನೆಗೆ ಭೂಮಿ ಪೂಜೆ

ಹೊಸದುರ್ಗ:
      ಹೊಸದುರ್ಗ ತಾಲೂಕಿನ ಬೆಲಗೂರಿನಲ್ಲಿ  ಅಂದಾಜು ವೆಚ್ಚ  3  ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ  ಗ್ರಾಮ ದೇವತೆ ಹೊನ್ನಾಂಬಾಕಾ ಕೆಂಚಂಬಿಕಾ ದೇವರ ನೂತನ ದೇವಸ್ಥಾನದ ಭೂಮಿ ಪೂಜೆ ನೆರವೇರಿಸಲಾಯಿತು.
      ಈ ಸಮಾರಂಭದಲ್ಲಿ  ಶ್ರೀ ಬಿಂದು ಮಾಧವ ಸ್ವಾಮೀಜಿ, ಡಾ.ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹಾಗೂ ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ ಭಾಗವಹಿಸಿದ್ದರು. 
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap