ಬೆಳ್ಳಂ ಬೆಳಿಗ್ಗೆ ಭೀಕರ ರಸ್ತೆ ಅಫಘಾತ

ಬಳ್ಳಾರಿ ಬ್ರೇಕಿಂಗ್:

ಬೆಳ್ಳಂ ಬೆಳಿಗ್ಗೆ ಭೀಕರ ರಸ್ತೆ ಅಫಘಾತ. ಕಾರು ಮತ್ತು ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ…ಬಳ್ಳಾರಿ ತಾಲೂಕಿನ ಶಿವಪುರ ಕ್ಯಾಂಪ್ ಗ್ರಾಮದ ಬಳಿ ಘಟನೆ. 3 ಜನ ಗಾಯಾಳುಗಳನ್ನು ಚಿಕಿತ್ಸೆ ಗೆ ಬಳ್ಳಾರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಬಳ್ಳಾರಿಯಿಂದ ಹೈದರಬಾದ್ ಮರಳುತ್ತಿರುವ ಕಾರು ಅಪಘಾತ   ಮೋಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ

 

Recent Articles

spot_img

Related Stories

Share via
Copy link