ನವದೆಹಲಿ
ಭಯೋತ್ಪಾದನೆ ನಿಗ್ರಹಕ್ಕಾಗಿ ಹೋರಾಟ ಮಾಡುವುದಕ್ಕೆ ಭಾರತದ ಕೈಗೊಂಡಿರುವ ಕಾರ್ಯಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶಂಸೆ ವ್ಯಕ್ತಪಡಿಸಿದೆ.
ಆದರೆ ಪಾಕಿಸ್ತಾನ ನೆಲದಲ್ಲಿ ಇನ್ನೂ ಉಗ್ರರು, ಉಗ್ರ ನೆಲೆಗಳಿಗೆ ಬೆಂಬಲ ನೀಡುತ್ತಿರುವುದರ ಬಗ್ಗೆ ಅಮೆರಿಕ ತೀವ್ರ ವರೋಧ ವ್ಯಕ್ತಪಡಿಸಿದೆ . ಉಗ್ರ ನಿಗ್ರಹ ವಿಷಯದಲ್ಲಿ ಕೆಲವು ವರ್ಷಗಳಿಂದ ಭಾರತದ ಸಾಧನೆ ಗಮನಾರ್ಹವಾಗಿದೆ. ಪಾಕಿಸ್ತಾನ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








