ಕೇರಳ:
ಕಳೆದ ಎರಡು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಮೈತುಂಬಿ ಹರಿಯುತ್ತಿವೆ ಇದರಿಂದ ಇಷ್ಟುದಿನ ಮನುಷ್ಯ ಮಾಡಿದ ಅನಾಚಾರಗಳನ್ನು ಸಹಿಸಿಕೊಂಡಿದ್ದ ಪ್ರಕೃತಿಮಾತೆ ತನ್ನ ನೋವೆಲ್ಲವನ್ನು ಹೊರಹಾಕಿದ್ದಾಳೆ
ಕೇರಳದ ಮಲಯತ್ತೂರು ಕೊಡನಾಡು ಸೇತುವೆಯೇ ಸಾಕ್ಷಿ ನದಿಯಲ್ಲಿ ಇಷ್ಟು ದಿನ ಶೇಖರವಾಗಿದ್ದ ಕಸವೆಲ್ಲಾ ಒಂದೇ ಸಾರಿಗೆ ಸೇತುವೆಯ ಮೇಲೆ ಬಿದಿದೆ ಅದನ್ನು ಗಮನಿಸಿದ ಜಿಲ್ಲಾಡಳಿತ ಆ ಕಸವನ್ನು ಮತ್ತೆ ನದಿಗೆ ಹಾಕುವ ನಿರ್ಧಾರ ಮಾಡಿದೆ ಎಂದು ಮೂಲಗಳು ತಿಳಿಸಿವೆ
