ಮಾಕಳಿ ಸುಮಾರು 8 ಕಿಲೋಮೀಟರ್ ವರೆಗೂ ಬೆಳಗಿನ ಜಾವ 4 ಗಂಟೆಯಿಂದ
ಟ್ರಾಫಿಕ್ ಜಾಮ್ ಮರದ ದಿಮ್ನೆ ಹೊತ್ತು ತರುತ್ತಿದ್ದ ಲಾರಿ ಮಗಚಿ ದಿಮ್ಮೆಗಳು ರಸ್ತೆ ತುಂಬ ಚೆಲ್ಲಾಪಿಲ್ಲಿಯಾಗಿ ಬಿದ್ದು ವಾಹನಗಳು ಮುಖ್ಯ ರಸ್ತೆ ಮೂಲಕ ಹೋಗಲಾರದಂತೆ ಆಗಿರುವುದು ಸರ್ವಿಸ್ ರಸ್ತೆ ಈಕ್ಕಟ್ಟಾಗಿರುವುದರಿಂದ ಟ್ರಾಫಿಕ್ ಜಾಮ್ ರಸ್ತೆಯಲ್ಲಿಯೇ ನಿಂತಿರುವ
ಸಾವಿರಾರು ಪ್ರಯಾಣಿಕರುಗಳು.








