ಮಿಡಿಗೇಶಿ : ಮಟಕಾ ಬೀಟರ್ ಬಂಧನ ; 820 ರೂ ವಶ

 ಮಿಡಿಗೇಶಿ : 

      ಜ.18 ಹೋಬಳಿಗೆ ಸೇರಿದ ಕ್ಯಾತಗೊಂಡನಹಳ್ಳಿ ಗ್ರಾಮದಲ್ಲಿ ಮಟಕಾ ಜೂಜಾಟದ ಸಲುವಾಗಿ ಒಂದು ರೂ. ಗೆ ಎಪ್ಪತ್ತು ಕೊಡಿಸುವ ಆಮಿಷದೊಂದಿಗೆ ಮಟಕಾ ಆಡಿಸುತ್ತಿರುವ ಮಡಕಶಿರಾ ತಾಲ್ಲೂಕಿನ ಹರೇಸಂದ್ರ ಗ್ರಾಮದ ರಾಮ್‍ದಾಸ್‍ನ್ನು ಜ.18 ರಂದು ಮದ್ಯಾಹ್ನ ಮಿಡಿಗೇಶಿ ರಕ್ಷಣಾ ಸಿಬ್ಬಂಧಿ ಬಂದಿಸಿದ್ದಾರೆ.

      ಬಂಧಿತನಿಂದ 820-00 ರೂ ಹಾಗೂ ಮಟಕಾ ಚೀಟಿ ಹಾಗೂ ಲೇಖನಿಯನ್ನು ವಶಪಡಿಸಿಕೊಂಡಿದ್ದು ಎ.ಎಸ್.ಐ ತಾರಾಸಿಂಗ್ ರವರು ಪ್ರಕರಣ ದಾಖಲಿಸಿಕೊಂಡಿದ್ದು ಬಂದಿತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿರುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link