ಮುಂಬೈ-ಅಮರಾವತಿ ಎಕ್ಸ್‌ಪ್ರೆಸ್‌ಗೆ ಟ್ರಕ್ ಡಿಕ್ಕಿ

ಮುಂಬೈ:

    ಮುಂಬೈ-ಅಮರಾವತಿ ಎಕ್ಸ್‌ಪ್ರೆಸ್‌ ರೈಲಿಗೆ ಟ್ರಕ್ ಡಿಕ್ಕಿ ಹೊಡೆದ ಘಟನೆ ನಡೆದಿದೆ.ಜಲಗಾಂವ್‌ನ ಬೋಡ್ವಾಡ್ ನಿಲ್ದಾಣದ ಬಳಿ ರೈಲ್ವೆ ಹಳಿಯಲ್ಲಿ ಸಿಲುಕಿಕೊಂಡಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಭಾರಿ ಅಪಘಾತವೊಂದು ತಪ್ಪಿದೆ . ಈ ಘಟನೆ ಬೆಳಗಿನ ಜಾವ 4:30 ರ ಸುಮಾರಿಗೆ ನಡೆದಿದೆ. ಮುಚ್ಚಿದ ರೈಲ್ವೆ ಕ್ರಾಸಿಂಗ್ ಅನ್ನು ಟ್ರಕ್ ದಾಟುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಟ್ರಕ್ ಚಾಲಕ ಅಥವಾ ಇತರ ಯಾವುದೇ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ರೈಲ್ವೆ ಸಂಚಾರವನ್ನು ಪುನಃ ಆರಂಬಿಸಲಾಗಿದೆ.

Recent Articles

spot_img

Related Stories

Share via
Copy link