ಗುಬ್ಬಿ
ತಾಲ್ಲೂಕಿನ ಚೇಳೂರು ಹೋಬಳಿಯ ಗುಡ್ಡದ ಓಬಳಾಪುರ ಗ್ರಾಮದಲ್ಲಿ ರಾಶಿಗುಡ್ಡ ಸರ್ವೇ ನಂ. 82 ರಲ್ಲಿ ರಂಗೋಲಿ ಪುಡಿ ಅಗೆಯುವ ಸಂದರ್ಭದಲ್ಲಿ ಗುಹೆ ಅವನ ಮೇಲೆ ಕುಸಿದು ಒಬ್ಬ ವ್ಯಕ್ತಿ ಮೃತಪಟ್ಟ ಘಟನೆ ವರಧಿಯಾಗಿದೆ.
ಮರತಪಟ್ಟ ವ್ಯಕ್ತಿ ಕಾರೆಹಳ್ಳಿ ಗ್ರಾಮದ ನಾಗರಾಜ 35 ಗುರುತಿಸಲಾಗಿದೆ. ಚೆಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ