ಶಿರಾ
ತಾ.ಮರಡಿಗುಡ್ಡದ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ರಾಜಗೋಪುರ ಹಾಗೂ ಪ್ರಾಕಾರ ನಿರ್ಮಾಣ ಶಂಕುಸ್ಥಾಪನಾ ಕಾರ್ಯಕ್ರಮವು ಶನಿವಾರ ವಿಜೃಂಭಣೆಯಿಂದ ನಡೆಯಿತು. ದೇವಸ್ಥಾನದ ಧಾರ್ಮಿಕ ದÀತ್ತಿ ಸಂಸ್ಥೆಯ ಅಧ್ಯಕ್ಷ ಕಾಂತರಾಜು, ನಾರಾಯಣ್, ರಾಮಕೃಷ್ಣ, ನಿವೃತ್ತ ಡಿ.ಎಸ್.ಪಿ. ನಾರಾಯಣಪ್ಪ, ಕಾಮರಾಜು, ನಾಗರಾಜು ಮುಂತಾದವರು ಹಾಜರಿದ್ದರು.
