ತುಮಕೂರಿನ
ಎಸ್.ಎಸ್.ಪುರಂನ ಎಸ್.ವಿ.ಕೆ. ಶಾಲೆಯಲ್ಲಿ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾ ಕೆ.ಆರ್.ವಿ.ಪಿ. ಅಧ್ಯಕ್ಷ ಕ್ಯಾಲೆಂಡರ್ ಶಿವಕುಮಾರ್, ಕೆ.ಜಿ.ವಿ.ಎಸ್.ನ ತಾಲ್ಲೂಕು ಅಧ್ಯಕ್ಷರಾದ ಬಿ.ಸಿ.ಸುಧಾ, ಕಾರ್ಯದರ್ಶಿಗಳಾದ ಆರ್.ನಾಗರತ್ನ, ಎಸ್.ವಿ.ಕೆ. ಶಾಲೆಯ ಮುಖ್ಯ ಶಿಕ್ಷಕ ನಟರಾಜು, ಉಪಾಧ್ಯಕ್ಷರಾದ ಪಿ.ಸವಿತ, ಮಂಜುಳಾದೇವಿ, ನಾಗಲಾಂಬಿಕೆ, ಮುಖ್ಯ ಅತಿಥಿಗಳಾದ ಮಂಜುಳ ಅವರುಗಳು ಭಾಗವಹಿಸಿದ್ದರು.








