ತುಮಕೂರು:
ರೋಟರಿ ತುಮಕೂರು ಮತ್ತು ಮೂಕಾಂಬಿಕ ಮೋದಿ ಆಸ್ಪತ್ರೆ ಇವರ ಸಹಯೋದಲ್ಲಿ ನಡೆದ ಐ ಕ್ಯಾಂಪ್‍ನಲ್ಲಿ 15 ಮಂದಿಗೆ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲಾಯಿತು. ರೋಟರಿ ಅಧ್ಯಕ್ಷ ಟಿ.ವೈ. ಉದಯಕುಮಾರ್, ಡಾ.ಆರ್.ಸಿ. ಮೂಗಿ, ಡಾ. ಕಾಡದೇವರಮಠ್, ಇತ್ತೋಡ್ ಮಹೇಶ್, ಸಿ.ನಾಗರಾಜ್, ವಿಶ್ವನಾಥ್, ಸತೀಶ್ ಬಾಬು ಮುಂತಾದವರು ಉಪಸ್ಥಿತರಿದ್ದರು