ಹಿರಿಯೂರು:
ವಾಣಿವಿಲಾಸ ಕ್ರೆಡಿಟ್-ಕೋ-ಅಪರೇಟಿವ್ ಸೊಸೈಟಿ ಲಿ.ನ 2017-18ನೇ ಸಾಲಿನ ಸಹಕಾರ ಶಿಕ್ಷಣನಿಧಿಯ ಚೆಕ್ ಅನ್ನು ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಆಲೂರು ಹನುಮಂತರಾಯಪ್ಪರವರು ಜಿಲ್ಲಾ ಸಹಕಾರ ಯೂನಿಯನ್ ಪ್ರತಿನಿಧಿ ಹಾಗೂ ಸಹಕಾರಿ ಶಿಕ್ಷಕರಾದ ಕೆ.ಮಾರುತಿಯವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷರಾದ ಪಿ.ಆರ್.ಸತೀಶ್ ಬಾಬು, ಸಂಘದ ವ್ಯವಸ್ಥಾಪಕರಾದ ಶ್ರೀಮತಿ ಹೇಮಲತಾ, ಮೊಹಸೀನ್, ಆಯಷಾ, ಪ್ರಭಾಕರ್, ಶ್ರೀಪಾದ್ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ