ಹುಳಿಯಾರು:
ಕರ್ನಾಟಕ ವಾಲ್ಮೀಕಿ ಸೇನೆಯ ಹಂದನಕೆರೆ ಹೋಬಳಿಯ ನೂತನ ಘಟಕವು ಅಸ್ತಿತ್ವಕ್ಕೆ ಬಂದಿದೆ.ನಿಘಟಪೂರ್ವ ಅಧ್ಯಕ್ಷ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಸಮಾಜದ ಯುವ ಮುಖಂಡರಾದ ಹರೇನಹಳ್ಳಿ ಮೋಹನ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾದ್ಯಾಕ್ಷರಾಗಿ ದೊಡ್ಡೆಣ್ಣೇಗೆರೆಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಯಾಗಿ ಮತ್ತಿಘಟ್ಟ ರಂಗನಾಥ್, ಖಜಾಂಚಿಯಾಗಿ ತಕ್ಕಲ್ಲುಪಾಳ್ಯ ಸುರೇಶ್ ಆಯ್ಕೆಯಾದರು.
ನಿರ್ದೇಶಕರುಗಳಾಗಿ ಕೆಂಗಲಾಪುರ ಪಾಳ್ಯ ಪುಟ್ಟರಾಜು, ದೊಡ್ಡ ಹುಲ್ಲೇನಹಳ್ಳಿ ದೇವರಾಜು, ಬನ್ನೀಕೆರೆ ಸ್ವಾಮಿ, ದೊಡ್ಡ ಹುಲ್ಲೇನಹಳ್ಳಿ ಮಾರುತಿ, ತಕ್ಕಲುಪಾಳ್ಯ ಲೋಕೇಶ್, ಮತ್ತಿಘಟ್ಟ ರಘು, ಮತ್ತಿಘಟ್ಟ ಸುಬ್ರಹ್ಮಣ್ಯ, ದೊಡ್ಡಪಾಳ್ಯ ಗಂಗಾಧರ್, ಕೋಡಿಪಾಳ್ಯ ನಾಗರಾಜು, ಚಟ್ಟಸಂದ್ರ ರಾಕೇಶ್, ಕೈಮರ ರಾಜಣ್ಣ, ಮಾದಾಪುರ ಹರೀಶ್, ಮಾದಾಪುರ ಶಿವಕುಮಾರ್, ಮಾದಾಪುರ ರಂಗನಾಥ್, ಅರಳಘಟ್ಟ ರಂಗನಾಥ್, ಹರಳಘಟ್ಟ ಶ್ರೀನಿವಾಸಮೂರ್ತಿ ಅವರುಗಳನ್ನು ಆಯ್ಕೆ ಮಾಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
