ತುಮಕೂರು
ನಗರ ಪಾಲಿಕೆಯ ಚುನಾವಣೆಯಲ್ಲಿ ವಿಜೇತರಾದ ಜೆಡಿಎಸ್ ಸದಸ್ಯರುಗಳು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಿ.ಚನ್ನಿಗಪ್ಪನವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಮುಖಂಡರಾದ ಟಿ.ಎಲ್.ಕುಂಬಯ್ಯ ಮಹಮ್ಮದ್ ಇಸ್ಮಾಯಿಲ್ ಪ್ರೆಸ್ ರಾಜಣ್ಣ ಮುಂತಾದವರಿದ್ದರು.
Powered by FILMY SCOOP | © 2022 | Praja Pragathi - All Rights Reserved
Powered by FILMY SCOOP | © 2022 | Praja Pragathi - All Rights Reserved