ಶಿರಾ
ಶಾಗದಡು ಸರ್ಕಾರಿ ಹಿ.ಪ್ರಾ. ಪಾಠಶಾಲೆಯ ವಿದ್ಯಾರ್ಥಿಗಳಾದ ಗೀತಾಬಾಯಿ, ಭಾನು, ವಿದ್ಯಾಶ್ರೀ, ಮಾಲ, ಕಾವ್ಯಶ್ರೀ ಕಬಡ್ಡಿ ಪಂದ್ಯದಲ್ಲಿ ಜಿಲ್ಲಾಮಟ್ಟದಿಂದ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರ ರಿಲೇ ಮತ್ತು ಬಾಲಕಿಯರ ರಿಲೆ ವಿಭಾಗದಲ್ಲಿ ಇದೇ ಶಾಲೆಯ ಮಕ್ಕಳು ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಚಿತ್ರದಲ್ಲಿ ವಿಜೇತ ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂಧಿಯನ್ನು ಕಾಣಬಹುದು.