ದಾವಣಗೆರೆ
ತೊಗಟವೀರ ಸಮುದಾಯ ಭವನದಲ್ಲಿ ಹಿಂದೂ ಯುವ ಶಕ್ತಿ ಹಾಗೂ ಹೊಳೂರ್ಸ್ ಡ್ರಾಯಿಂಗ್ ಕ್ಲಾಸ್ ವತಿಯಿಂದ ಗಣೇಶೋತ್ಸವ ಅಂಗವಾಗಿ ಶಾಲಾ ಮಕ್ಕಳಿಗಾಗಿ ಚಿತ್ರ ಬಿಡಿಸುವ ಸ್ಪರ್ಧೆ ಭಾನುವಾರ ನಡೆಯಿತು. ಬಾಪೂಜಿ, ಜೈನ್, ತರಳಬಾಳು, ಸೇಂಟ್‍ಜಾನ್ಸ್ ಸೇರಿದಂತೆ ವಿವಿಧ ಶಾಲೆಗಳಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗಹಿಸಿದ್ದರು.
