ಚೇಳೂರು
ಎಲ್ಲಾರಲ್ಲೂ ಭಕ್ತಿ ಭಾವನೆಗಳನ್ನು ತುಂಭುವ ಅಯ್ಯಪ್ಪಸ್ವಾಮಿಯ ಭಜನೆಯನ್ನು ಕೇಳುವುದೇ ಪುಣ್ಯವಾಗಿದೆ ಎಂದುಟಿ.ಹೆಚ್.ಆನಂದರಾಮುಗುರುಸ್ವಾಮಿ ಹೇಳಿದರು.
ಇವರು ಚೇಳೂರಿನಲ್ಲಿ 28 ನೇ ವರ್ಷದ ಶ್ರೀ ಅಯ್ಯಪ್ಪಸ್ವಾಮಿಯವರ ಭಜನಾ ಹಾಗೂ ಯಾತ್ರಾ ಮಹೋತ್ಸವದ ಕಾರ್ಯಕ್ರಮದಲಿ ಭಾಗವಹಿಸಿ ಮಾತಾನಾಡುತ್ತ ಈ ಸ್ವಾಮಿಯ ವೃತವನ್ನು ಭಕ್ತಿಯಿಂದ ಮಾಡಿ ಯಾತ್ರೆಯನ್ನು ಮಾಡಿದರೇ ಯಾತ್ರೆಯ ಫಲದ ಜೊತೆಗೆ ಶಾಶ್ವತವಾದ ಮುಕ್ತಿಯ ಮಾರ್ಗವನ್ನು ತೊರಿಸುವ ಕರುಣಾಮಾಯಿಯಾಗಿದ್ದನೆ ಅಯ್ಯಪ್ಪ.ಈ ವೃತವನ್ನು ಬೇರೆಯವರಿಗೆ ಮಾದರಿಯಾಗುವಂತೆ ಶ್ರದ್ಧ ಭಕ್ತಿಯಿಂದ ಮಾಡಬೇಕಾಗಿದೆ ಇದರಿಂದ ಈ ಸಮಾಜದಲಿ ಕೇಲವು ಸಂಧರ್ಭಗಳಲಿ ನೆಡೆಯುವ ದುಃಶ್ಚಟವನ್ನು ದೂರ ಮಾಡಲು ಈ ವೃತ ತೋರಿಸಿ ಕೊಟ್ಟಾಂತೆಯಾಗುತ್ತಾದೆ. ಅದನ್ನು ಬಿಟ್ಟು ನಾವುಗಳುಸ್ವಾಮಿಯ ಯಾತ್ರೆಯನ್ನು ಮಾಡಬೇಕು ಎಂದುಕೊಂಡು ಯಾತ್ರೆಯನ್ನುಹೋಗುವುದರಲಿ ಯಾವ ಅರ್ಥವಿರುವುದಿಲ್ಲ.ಸ್ವಾಮಿಯ ಯಾತ್ರೆಯನ್ನು ಅರ್ಥಪೂರ್ಣವಾಗಿ ಮಾಡುವುದರಿಂದ ಅದರ ಪೂರ್ಣವಾದ ಫಲ ಸುಲಭವಾಗಿ ಸೀಗುತ್ತದೆಎಂದರು ಎಸ್.ಡಿ.ದೀಲಿಪಕುಮಾರ್ , ಪಿ.ಎಸ್.ಗುರುಪ್ರಸಾಧ್ , ಸಿ.ಎಂ.ಹರೀಶ್,ಸಿ.ಟಿ.ಕಾಂತರಾಜ್‍ರಾವ್,ಸಿ.ಎಸ್.ಪಂಚಾಕ್ಷರಿ,ಸಿ.ಟಿ.ಸುಂದರೇಶ್,ರಾಜು,ಮಲಿಕಾರ್ಜನ್,ಭಜನ ಮಂಡಲಿಯವರು.ಶ್ರೀಅಯ್ಯಪ್ಪಸ್ವಾಮಿಯಮಾಲಾದಾರಿಗಳು ಹಾಗೂ ಇತರರು ಭಾಗವಹಿಸಿದ್ದರು.