ತುಮಕೂರು
ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 347ನೇ ಆರಾಧನಾ ಮಹೋತ್ಸವದ ಅಂಗವಾಗಿ ಚಿಕ್ಕಪೇಟೆ,ಆಚಾರ್ಯರ ಬೀದಿಯಲ್ಲಿರುವ ನವೀಕೃತ ಗೂಂಡ ದೂಡ್ಡರಾಯರ ಮಠದಲ್ಲಿ ಮೂರುದಿನಗಳಕಾಲ ಪೂರ್ವಾರಾದನೆ, ಮದ್ಯಾರಾದನೆ,ಉತ್ತರಾರಾದನೆ ಕಾರ್ಯಕ್ರಮವು ವೈಭವ ದಿಂದ ನೆರವೇರಿತು ಕೂನೆಯದಿನವಾದ ಇಂದು ರಾಯರ ರಥೋತ್ಸವವು ಮಠಾದಿಕಾರಿಗಳಾದ ಶ್ರೀ ವಿಜಯೀಂದ್ರ ಗುರುರಾಜ ಆಚಾರ್ಯರ ನೇತ್ರತ್ವದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಆಚಾರ್ಯರ ಬೀದಿಯ ಬಕ್ತಾದಿಗಳು ನೆರೆದಿದ್ದರು…
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ