ಸರ್ಕಾರಿ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ

ಕ್ಯಾತ್ಸಂದ್ರ :

             ಸ.ಪ.ಪೂ.ಕಾ.ತುಮಕೂರು ಇಲ್ಲಿ ಆಯೋಜಿಸಿದ್ದ.ಪ್ರತಿಭಾ ಕಾರಂಜಿ ಕಲ್ಲೋತ್ಸವ ಕಲಾ ಸ್ಪರ್ಧೆಗಳಲ್ಲಿ ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ ವಿದ್ಯಾರ್ಥಿಗಳು ಭಾಗವಹಿಸಿ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಸಂಸ್ಥೆಯ ಮುಖ್ಯ ಶಿಕ್ಷಕಿ ಎನ್.ಸರಳ. ಶಿಕ್ಷಕಿ ಎಚ್.ಎಲ್.ಲತಾ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.

Recent Articles

spot_img

Related Stories

Share via
Copy link