ತಿಪಟೂರು :
ನಗರದ ಗಾಂಧಿನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸುಮಾರು 16 ರಿಂದ 20 ಗಣೇಶಮೂರ್ತಿಗಳನ್ನು ಗಾಂಧಿನಗರದಲ್ಲಿ ವಿಶೇಷವಾದ ವಾಹನಗಳಲ್ಲಿ ಅದ್ದೂರಿಯಾಗಿ ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ಹೊರಟು ಪೋಲೀಸರ ಮಾರ್ಗದರ್ಶನದಲ್ಲಿ ಕಾರೋನೇಷನ್ ರಸ್ತೆ, ರೈಲ್ವೇಸ್ಟೇಷನ್ ಮತ್ತು ಬಿ.ಹೆಚ್.ರಸ್ತೆಯ ಅಮಾನಿಕೆರೆಯಲ್ಲಿ ಸುರಕ್ಷಿತವಾಗಿ ವಿಸರ್ಜಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








