ತುಮಕೂರು
ನಗರದ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿದ್ದೇಶ್ವರ ಸ್ವಾಮಿ ಎಸ್.ಆರ್ ಅವರಿಗೆ ಎಕನಾಮಿಕ್ಸ್ ಆಫ್ ಎಜುಕೇಷನ್ ವಿಭಾಗದಲ್ಲಿ ಇಂಟರ್ ನ್ಯಾಷನಲ್ ಎಕನಾಮಿಕ್ಸ್ ಯೂನಿವರ್ಸಿಟಿ ಡಿ.ಲಿಟ್ (ಡಾಕ್ಟರ್ ಆಫ್ ಲೇಟರ್ಸ್) ಪದವಿ ನೀಡಿ ಗೌರವಿಸಿದೆ. ಐ.ಇ.ಯು ಕುಲಪತಿಗಳಾದ ಡಾ.ವೆಂಕಟರಾಮನ್ ಸುಂದರ್ ಅವರು ಇತ್ತೀಚೆಗೆ ಮಧುರೈಯಲ್ಲಿ ನಡೆದ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿದರು