ಉ.ಕೊರಿಯಾ
ಉ.ಕೊರಿಯಾ ಎಂದಾಗ ನೆನಪಾಗುನವುದು ಅಲ್ಲಿನ ಕುಟುಂಬ ಸರ್ವಾಧಿಕಾರ ಆ ದೇಶದಲ್ಲಿ ಸಣ್ಣ ತಪ್ಪುಗಳಿಗೂ ಅತಿ ಭಯಾನಕ ಶಿಕ್ಷೆ ಇದೆ.ಉದಾ: ಮನೆಯಲ್ಲಿ ನಮ್ಮಿಷ್ಟದ ಟಿವಿ ಚಾನಲ್ ಸಹ ನೋಡಲಾಗದಷ್ಟು ಕಠಿಣ ಏಕೆಂದರೆ ಆ ದೇಶದಲ್ಲಿ ಕೇವಲ ಎರಡೇ ಅಧಿಕೃತ ವಾಹಿನಿಗಳು ಇವೆ. ಅದರಲ್ಲಿ ಬರುವ ವಾರ್ತೆಗಳೆ ಅಲ್ಲಿನ ಮನೊರಂಜನೆ.
ಈ ಮೇಲಿನದಲ್ಲದೇ ವಿಶ್ವ ಪರಮಾಣು ಕಾಯ್ದೆಯನ್ನು ಗಾಳಿಗೆ ತೂರಿ ಪರಮಾಣು ಬಾಂಬ್ ತಯಾರಿಕೆಯಲ್ಲಿ ತೊಡಗಿತ್ತು. ಆದರೆ ಅಮೇರಿಕಾ ಮಧ್ಯಸ್ತಿಕೆಯಿಂದ ಎಲ್ಲಾ ತನ್ನ ಪರಮಾಣು ತಯಾರಿಕೆಗಳನ್ನು ನಿಲ್ಲಿಸಿತ್ತು .
ಆದರೆ ಈಗ ಮತ್ತೆ ಅದೇ ಹಳೆ ಚಾಳಿ ಮುಂದುವರೆಸಿದೆ ನಿಲ್ಲಿಸಿದ್ದ ಪರಮಾಣು ತಯಾರಿಕೆಯನ್ನು ಮತ್ತೆ ಮುಂದುವರೆಸುವತ್ತ ಗಮನ ಹರಿಸಿದೆ ಎಂದು ಐಎಈಎ ಸ್ಪಷ್ನನೆ ನೀಡಿದೆ ,ಈ ಬೆಳವನಿಗೆ ಇಂದ ವಿಶ್ವಸಂಸ್ಥೆಯ ಕೆಂಗಣ್ಣಿಗೆ ಗುರಿಯಾಗಿದೆ .