ಬೆಂಗಳೂರು,
ಹಲವಾರು ಸಂಕಷ್ಟಗಳ ಮಧ್ಯೆ ಸರ್ಕಾರ 30 ಹಿರಿಯ ಮತ್ತು ಕಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಯೋಗೀಶ್ ಎ.ಎಂ- ಮುಖ್ಯ ಆಡಳಿತಾಧಿಕಾರಿ ಕೆಆರ್‍ಐಡಿಎಲ್, ಸುರೇಶ್ ಇಟ್ನಾಳ್- ಆಯುಕ್ತರು ಹು.ಧಾ, ಡಾ. ಕೆ.ಎನ್. ಅನುರಾಧ-ನಿಯಂತ್ರಕರು ಕಾನೂನು ಮಾಪನ ಶಾಸ್ತ್ರ ಇಲಾಖೆ, ಎ.ಬಿ. ಬಸವರಾಜು-ಎಂ.ಡಿ ಇಂಧನ ಅಭಿವೃದ್ಧಿ ನಿಯಮಿತ, ಆರತಿ ಆನಂದ್-ಉಪ ಕಾರ್ಯದರ್ಶಿ ಆಡಳಿತ, ಜಗದೀಶ ಎಂ.ಕೆ- ವಿಶೇಷ ಜಿಲ್ಲಾಧಿಕಾರಿ ಬೆಂಗಳೂರು ನಗರಜಿಲ್ಲೆ, ಶಾಂತಾ ಹುಲ್ಮನಿ-ಪ್ರಧಾನ ವ್ಯವಸ್ಥಾಪಕರು ಕಾರ್ಯಕ್ರಮ ಅನುಷ್ಠಾನ, ಡಾ. ಎಸ್. ನಾಗರಾಜು ಮುಖ್ಯ ಆಡಳಿತಾಧಿಕಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿದಾನಂದ ವಠಾರೆ-ಅಪರ ನಿರ್ದೇಶಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಚಂದ್ರಶೇಖರ್ ಎನ್ -ಸರ್ಕಾರದ ಉಪಕಾರ್ಯದರ್ಶಿ, ಚೆನ್ನಬಸಪ್ಪ ಕೆ.- ಅಪರ ಜಿಲ್ಲಾಧಿಕಾರಿ ತುಮಕೂರು ಜಿಲ್ಲೆ, ಶಾಂತರಾಜು ವೈ.ಬಿ-ಕಾರ್ಯದರ್ಶಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ನಾಗರಾಜು ಸಿ-ಅಪರ ನಿರ್ದೇಶಕ, ಕರ್ನಾಟಕ ಡ್ರಗ್ಸ್ ಮತ್ತು ಲಾಜಿಸ್ಟಿಕ್ ವೇರ್‍ಹೌಸಿಂಗ್ ಸೊಸೈಟಿ, ಶಿವಕುಮಾರ್ ಕೆ.ಎಚ್.-ಉಪವಿಭಾಗಾಧಿಕಾರಿ ಚಿಕ್ಕಮಗಳೂರು ಉಪವಿಭಾಗ, ಜವರೇಗೌಡ ಟಿ-ಉಪವಿಭಾಗಾಧಿಕಾರಿ ಮಡಿಕೇರಿ,
ರವೀಂದ್ರ ಕರಲಿಂಗಣ್ಣವರ್-ಉಪವಿಭಾಗಾಧಿಕಾರಿ ವಿಜಯಪುರ ಉಪವಿಭಾಗ, ಹರಿಶಿಲ್ಪ ಜಿ.ಆರ್-ವಿಶೇಷ ಭೂಸ್ವಾಧೀನಾಧಿಕಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಉಷಾರಾಣಿ ಎನ್.ಸಿ-ಸಹಾಯಕ ಆಯುಕ್ತರು ಬಿಬಿಎಂಪಿ, ತಿಪ್ಪೇಸ್ವಾಮಿಒ ಎನ್-ಉಪವಿಭಾಗಾಧಿಕಾರಿ ಹಾವೇರಿ ಉಪವಿಭಾಗ, ನಜ್ಮ ಜಿ-ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ದಾವಣಗೆರೆ, ಮಂಜುನಾಥ ಸಿ-ಉಪವಿಭಾಗಾಧಿಕಾರಿ ದೊಡ್ಡಬಳ್ಳಾಪುರ ಉಪವಿಭಾಗ, ಖಾಜಿ ನಫೀಸಾ-ಕಾರ್ಯದರ್ಶಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬೆಂಗಳೂರು, ವಿನಾಯಕ ಪಾಲನಕರ-ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ-ಧಾರವಾಡ, ಬಿ.ಎನ್ ವೀಣಾ-ವಿಶೇಷ ಭೂಸ್ವಾಧೀನಾಧಿಕಾರಿ ಎತ್ತಿನಹೊಳೆ ಯೋಜನೆ ಹಾಸನ, ಎಚ್. ಭಾಗ್ಯಲಕ್ಷ್ಮಿ-ವಿಶೇಷ ಭೂಸ್ವಾಧೀನಾಧಿಕಾರಿ ಬಿಬಿಎಂಪಿ, ಜಗದೀಶ ಬಿ.ಎ-ಕೌನ್ಸಿಲ್ ಕಾರ್ಯದರ್ಶಿ ಬೆಳಗಾವಿ ಮಹಾನಗರ ಪಾಲಿಕೆ ಬೆಳಗಾವಿ, ಜಯಮಾಧವ ಪಿ-ವಿಶೇಷ ಭೂಸ್ವಾಧೀನಾಧಿಕಾರಿ ರಾಮನಗರ, ಎಚ್.ಜಿ. ಚಂದ್ರಶೇಖರಯ್ಯ-ಉಪವಿಭಾಗಾಧಿಕಾರಿ ಮಧುಗಿರಿ ಉಪವಿಭಾಗ ತುಮಕೂರು ಜಿಲ್ಲೆ, ಡಾ. ಕೆ. ದಾಕ್ಷಾಯಿಣಿ-ವಿಶೇಷ ಭೂಸ್ವಾಧೀನಾಧಿಕಾರಿ ಕಾರಂಜ ಯೋಜನೆ ಬೀದರ್.