ಬರಗೂರು ;
ಪ್ರತಿಯೊಂದು ಸಮುದಾಯಕ್ಕೂ ಏಕೈಯಿಕ ಸರ್ವಧಿಪತಿ ಸರ್ವವಿಜ್ಞಾವಿನಾಶಕ ಸಾಮಾರಸ್ಯ ಗಣಪತಿ, ಮುಂಬಾರುವ ದಿನಗಳಲ್ಲಿ ಉತ್ತಮ ಮಳೆ ಬೆಳೆಯಾಗಲಿ, ಕುಡಿಯುವ ನೀರಿಗೂ ಆಹಾಕಾರವಾಗುತ್ತಿದೆ ದೈವ ಕೃಪೆ ಮಾಡಿ ಮಳೆ ಬರುವಂತೆ ಮಾಡಲಿ ಎಂದು ಮಾಜಿ ಸಚಿವ ಟಿಬಿ ಜಯಚಂದ್ರ ದೇವರಲ್ಲಿ ಪ್ರಾರ್ಥಿಸಿದರು.
ಸಿರಾ ತಾಲ್ಲೂಕು ಬರಗೂರು ಗ್ರಾಮದ ಹೊಸ ಬಡಾವಣೆಯಲ್ಲಿ ವರಸಿದ್ದಿ ವಿನಾಯಕ ಗೆಳೆಯರ ಬಳಗ ಪ್ರತಿಷ್ಟಾಪಿಸಿರುವ ಗಣೇಶ ಪೆಂಡಲ್‍ನಲ್ಲಿ ಮಾತನಾಡುತ್ತಾ ಮಳೆಯಾಗುವ ಮೂಲಕ ರೈತರ ಸಂಕಷ್ಟಗಳನ್ನು ಸಾಧ್ಯವಾದುಷ್ಟು ದೊರವಾಗಲಿ ಹೆಚ್ಚು ಹೆಚ್ಚು ದೇವರಲ್ಲಿ ನಂಬಿಕೆ,ಹರಕೆಯನ್ನು ನೆನೆಯುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ಬಿ,ಹಲಗುಂಡೇಗೌಡ, ಬರಗೂರು ಗ್ರಾಪಂ ಅದ್ಯಕ್ಷೆ ಲಕ್ಷ್ಮೀನರಸಮ್ಮ, ಗ್ರಾಪಂ ಸದಸ್ಯರಾದ ಶ್ರೀನಿವಾಸ್ ಗೌಡ,ಹನುಮಂತರಾಯಪ್ಪ, ಹೆಚ್‍ಎಲ್ ರಂಗನಾಥ್, ಹುಲಿಕುಂಟೆ ರಮೇಶ್, ರಾಮಕೃಷ್ಣ, ಬರಗೂರು ಸತೀಶ್, ಪಾಂಡುರಂಗೆಗೌಡ, ಪಕೃದ್ದೀನ್, ದೇವರಾಜ್ ಅರಸ್,ರಾಕೇಶ್, ಗೋವಿಂದಪ್ಪ, ಈಶ್ವರ್.ಪವನ್,ನರಸಿಂಹಣ್ಣ, ರಾಕೇಶ್,ಸುರಪ್ಪ ಮಂಜುನಾಥ್,ಮಲೇಶ್,ಅರವಿಂದ್,ನಾಗಭೂಷಣ್,ಕರಿಯಣ್ಣ, ರಂಗನಾಥ್, ಪರವೀಂದ್, ಗೀರೀಶ್, ಶ್ರೀನಿವಾಸ್, ಮಾರುತಿ, ಕುಮಾರ್, ತಿಪ್ಪೇಸ್ವಾಮಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ