ಹೊನ್ನಾಳಿ
ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಗುರುವಾರ ಅವಿರೋಧವಾಗಿ ಆಯ್ಕೆಯಾದ ಎಚ್.ಬಿ. ಮೋಹನ್ ಅವರನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ಅಭಿನಂದಿಸಿದರು. ನಿರ್ದೇಶಕರಾದ ಎಚ್.ಎ. ನರಸಿಂಹ, ದಿಡಗೂರು ಜಿ.ಎಚ್. ತಮ್ಮಣ್ಣ, ಬಾಬು, ಬಿ.ಎಚ್. ನೀಲಕಂಠಪ್ಪ, ರಾಣಿ ಸುರೇಶ್, ಎಚ್.ಡಿ. ಸಾವಿತ್ರಮ್ಮ, ಕೆ.ಎನ್. ರಾಮಚಂದ್ರಗೌಡ, ಲೋಕೇಶ್, ಗೋಪಾಲಪ್ಪ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
