ನಿಕೋಸಿಯಾ
ಏನೇ ಆದರೂ ಬ್ರಿಟನ್ ಖಂಡಿತವಾಗಿ ಐರೋಪ್ಯ ಒಕ್ಕೂಟವನ್ನು ಅ 31 ರಂದು ತೊರೆಯಲಿದೆ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಬ್ರೆಕ್ಸಿಟ್ ನ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಸ್ಟೀಫನ್ ಬಾರ್ಕ್ಲೇ ಹೇಳಿದ್ದಾರೆ.
ಸೈಪ್ರಸ್ ಅಧ್ಯಕ್ಷ ನಿಕೋಸ್ ಅನಸ್ತಾಸಿಯಾಡೆಸ್ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟೀಫನ್ ಬಾರ್ಕ್ಲೇ, ಯಾವುದೇ ಒಪ್ಪಂದವಿಲ್ಲದೆ ಬ್ರಿಟನ್ ಅ 31 ರಂದು ಐರೋಪ್ಯ ಒಕ್ಕೂಟವನ್ನು ತೊರೆಯಲಿದೆ ಎಂದು ಹೇಳಿದ್ದಾರೆ. ‘ಎರಡೂ ಕಡೆಯ ಸದೃಡ ದ್ವಿಪಕ್ಷೀಯ ಸಂಬಂಧಕ್ಕಾಗಿ ಸೈಪ್ರಸ್ ಅಧ್ಯಕ್ಷರಿಗೆ ಕೃತಜ್ಞರಾಗಿರುತ್ತೇನೆ’ ಎಂದು ಬಾರ್ಕ್ಲಿ ಹೇಳಿದ್ದಾರೆ.
‘ಅವರು ಬ್ರೆಕ್ಸಿಟ್ ಸುತ್ತಲಿನ ಸಮಸ್ಯೆಗಳ ಬಗ್ಗೆ ಆಳವಾದ ತಿಳಿವಳಿಕೆಯನ್ನು ಸೈಪ್ರಸ್ ಅಧ್ಯಕ್ಷರು ಹೊಂದಿದ್ದಾರೆ ಮತ್ತು ಒಪ್ಪಂದದ ಬಗ್ಗೆ ಬ್ರಿಟನ್ ಪ್ರಧಾನಮಂತ್ರಿಯವರ ಇಚ್ಛೆಯನ್ನು ತುಂಬಾ ಹಂಚಿಕೊಳ್ಳುತ್ತಾರೆ.. ಈ ವಿಷಯವಾಗಿ ಎರಡೂ ಕಡೆಯ ಮಾತುಕತೆಗೆ ಸೈಪ್ರಸ್ ಅಧ್ಯಕ್ಷರು ಒಪ್ಪಿರುವುದು ಸಂತಸದ ವಿಷಯವಾಗಿದೆ ಎಂದು ಬಾರ್ಕ್ಲೇ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








