ವಿಶಾಖಪಟ್ಟಣ
ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ ಈ ಸರಣಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್ ಮತ್ತು ಬೌಲರ್‍ಗಳ ಪ್ರದರ್ಶನವನ್ನು ನಾಯಕ ವಿರಾಟ್ ಕೊಹ್ಲಿ ಮುಕ್ತ ಕಂಠದಿಂದ ಅಭಿಮಾನಿಗಳು ಹೊಗಳಿದ್ದಾರೆ.
ಪಂದ್ಯದ 5ನೇ ಮತ್ತು ಅಂತಿಮ ದಿನವಾದ ಭಾನುವಾರ ದಕ್ಷಿಣ ಆಫ್ರಿಕಾ ತಂಡವನ್ನು 191 ರನ್‍ಗಳಿಗೆ ಆಲ್‍ಔಟ್ ಮಾಡಿದ ಭಾರತ ತಂಡ 203 ರನ್‍ಗಳ ಭರ್ಜರಿ ಜಯ ದಾಖಲಿಸಿತು. ಮಂದಗತಿಯ ಪಿಚ್‍ನ ಸಂಪೂರ್ಣ ಲಾಭ ಪಡೆದು ಮಿಂಚಿನ ವೇಗದ ದಾಳಿ ಸಂಘಟಿಸಿದ ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿ, 35ಕ್ಕೆ 5 ವಿಕೆಟ್ ಪಡೆಯುವ ಮೂಲಕ ಭಾರತದ ಜಯದ ಹಾದಿಯನ್ನುಯ ಸುಗಮವನ್ನಾಗಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/10/Untitled-1-6.gif)